ಮಾಂಟ್ರಿಯಲ್ ಕಾಗ್ನಿಟಿವ್ ಅಸೆಸ್ಮೆಂಟ್ ಪೆನ್ನು ಮತ್ತು ಪೇಪರನ್ನು ನಿಮಗೆ ನೀಡಲಾಗುವುದು. ಅಗತ್ಯವಿರುವಾಗ ಅದನ್ನು ಬಳಸಿ. Pre training module Welcome to your PRE training ಮಾಂಟ್ರಿಯಲ್ ಕಾಗ್ನಿಟಿವ್ ಅಸೆಸ್ಮೆಂಟ್ Name Email ID Place / Location Mobile Number 1. ವಿಷುಯಲ್-ಸ್ಪೆಶಿಯಲ್ / ಎಕ್ಸಿಕ್ಯೂಟಿವ್ Instruction- ಒಂದು ಗೆರೆಯನ್ನು ಎಳೆಯಿರಿ. ಗೆರೆ ಸಂಖ್ಯೆಯಿಂದ ಅಕ್ಷರಕ್ಕೆ, ಅಕ್ಷರದಿಂದ ಸಂಖ್ಯೆಗೆ ಎಳೆಯಿರಿ. None 1 out of 10 2. ಕ್ಯೂಬ್ ಅನ್ನು ನಕಲು ಮಾಡಿ Instruction- ಕ್ಯೂಬ್ ಅನ್ನು ನಕಲು ಮಾಡಿ None 2 out of 10 3. ಗಡಿಯಾರ ಚಿತ್ರಿಸಿ : (11:10PM) Instructions- Draw the time ಗಡಿಯಾರ ಚಿತ್ರಿಸಿ 11:10PM None 3 out of 10 4. ನೇಮಿಂಗ್ Instructions- ಇಲ್ಲಿರುವ ಪ್ರಾಣಿಗಳನ್ನು ಹೆಸರಿಸಿ None 4 out of 10 5. ಮೆಮೊರಿ ಪದಗಳನ್ನು ಓದಿ. ಪ್ರಯೋಗಾರ್ತಿ ಪದಗಳನ್ನು ಪುನರಾವರ್ತಿಸಬೇಕು. ಎರಡನೇ ಬಾರಿ ಪದಗಳನ್ನು ಹೇಳಿ. ೫ ನಿಮಿಷ ಬಿಟ್ಟು ಮತ್ತೆ ಹೇಳಿ. ಪದಗಳು ಕಣ್ಣು ಸೀರೆ ದೇವಸ್ಥಾನ ಗುಲಾಬಿ ನೀಲಿ ಪ್ರಯೋಗ ೧ ಪ್ರಯೋಗ ೨ None 5 out of 10 6. ಅಟೆಂಷನ್ ಪಟ್ಟಿಯಲ್ಲಿರುವ ಸಂಖ್ಯೆಗಳನ್ನು ಓದಿಸಂಖ್ಯೆಗಳನ್ನು ನೆನಪಿಸಿಕೊಂಡು ಮುಂದಕ್ಕೆ ಹೇಳಬೇಕು – 2 1 8 5 4 ಸಂಖ್ಯೆಗಳನ್ನು ಉಲ್ಟಾ ಕ್ರಮದಲ್ಲಿ ಹೇಳಬೇಕು – 7 4 2 ಪಟ್ಟಿಯಲ್ಲಿರುವ ಅಕ್ಷರಗಳನ್ನು ಓದಿ, ಆ ಅಕ್ಷರ ಬಂದಾಗ ಕೈ ತಟ್ಟಬೇಕು ಫ, ಬ, ಆ, ಸ, ಮ, ನ, ಆ, ಆ, ಜ, ಕ, ಲ, ಬ, ಆ, ಫ, ಆ, ಕ, ಡ, ಈ, ಆ, ಆ, ಆ, ಆ, ಜ, ಆ, ಮ, ಓ, ಫ, ಆ, ಆ, ಆ, ಬ ೧೦೦ ರಿಂದ ಶುರು ಮಾಡಿ ೭ನ್ನು ಕಳೆದು ಹೇಳಿ None 6 out of 10 7. ಲ್ಯಾಂಗ್ವೇಜ್ ಪುನರಾವರ್ತಿಸಿ: ನನಗೆ ಗೊತ್ತು ಈ ದಿನ ನನಗೆ ಸಹಾಯ ಮಾಡುವವನು ರಾಮು ಮಾತ್ರ ಪುನರಾವರ್ತಿಸಿ: ಕೊನೆಯಲ್ಲಿ ನಾಯಿ ಬಂದ್ರೆ ಬೆಕ್ಕು ಯಾವಾಗ್ಲೂ ಮಂಚದ ಕೆಳಗೆ ಬಚ್ಚಿಟ್ಟುಕೊಳ್ಳುತ್ತದೆ ಪ ಅಕ್ಷರದಿಂದ ಶುರುವಾಗುವ ಪದಗಳನ್ನು ಹೇಳಬೇಕು. ಎಷ್ಟು ಪದಗಳು ಸಾಧ್ಯವೋ ಅಷ್ಟು ಹೇಳಿ None 7 out of 10 8. ಅಬ್ಸ್ಟ್ರಾಕ್ಷನ್ : ನಡುವಿನ ಸಮಾನತೆ ಉದಾಹರಣೆ: ಬಾಳೆಹಣ್ಣು – ಕಿತ್ಲೆಹಣ್ಣು = ಹಣ್ಣು ಟ್ರೈನ್ – ಸೈಕಲ್ = ಸ್ಕೇಲ್ – ಕೈಗಡಿಯಾರ = None 8 out of 10 9. ಡಿಲೇಡ್ ರಿಕಾಲ್ ಸುಳಿವಿಲ್ಲದೆ ಪ್ರಯೋಗಾರ್ತಿ ಪದಗಳನ್ನು ಪುನರಾವರ್ತಿಸಿ None 9 out of 10 10. ಓರಿಯೆಂಟೇಷನ್ ದಿನಾಂಕ: ತಿಂಗಳು: ವರ್ಷ: ದಿನ: ಸ್ಥಳ: ಊರು: None 10 out of 10 Time’s up