1.
ನಿಮಗೆ ಕೇಳುವ ತೊಂದರೆ ಇದೆ ಎಂದು ನೀವೆಷ್ಟು ಬಾರಿ ಜಾಗೃತರಾಗಿದ್ದೀರಿ?
1 out of 12
2.
ಕೇಳುವ ತೊಂದರೆಯಿಂದಾಗಿ ನಿಮಗೆ ಎಷ್ಟು ಬಾರಿ ಆತಂಕ ಇಲ್ಲವೇ ಅಹಿತಕರ ಮನಸ್ಥಿತಿ ಉಂಟಾಗಿದೆ?
2 out of 12
3.
ಕೇಳುವ ತೊಂದರೆಯು ನಿಮ್ಮ ಆತ್ಮ ವಿಶ್ವಾಸದ ಮೇಲೆ ಎಷ್ಟು ಪರಿಣಾಮ ಬೀರಿದೆ?
3 out of 12
4.
ನಿಮ್ಮ ಬಗ್ಗೆಯೇ ಇರುವ ನಿಮ್ಮ ಅಭಿಪ್ರಾಯದ ಮೇಲೆ ಎಷ್ಟು ಬಾರಿ ಕೇಳುವ ತೋಂದರೆಯು ಪರಿಣಾಮ ಬೀರಿದೆ?
4 out of 12
5.
ಕೇಳುವ ತೊಂದರೆಯಿಂದಾಗಿ ನೀವು ಎಷ್ಟು ಬಾರಿ ಚಿಂತೆ ಇಲ್ಲವೇ ಆತಂಕಕ್ಕೆ ಒಳಗಾಗಿದ್ದೀರಿ?
5 out of 12
6.
ಇತರರ ಜೊತೆ ಇರುವ ಸಂದರ್ಭದಲ್ಲಿ ನಿಮ್ಮ ಕೇಳುವ ತೊಂದರೆಯಿಂದಾಗಿ ಎಷ್ಟು ಬಾರಿ ಕಿರಿಕಿರಿಯನ್ನು ಅನುಭವಿಸಿದ್ದೀರಾ?
6 out of 12
7.
ಕೇಳುವ ತೊಂದರೆಯಿಂದಾಗಿ ಎಷ್ಟು ಬಾರಿ ಒತ್ತಡ ಇಲ್ಲವೇ ಸುಸ್ತನ್ನು ಅನುಭವಿಸಿದ್ದೀರಾ?
7 out of 12
8.
ನಿಮ್ಮ ಕೆಲಸ ಕಾರ್ಯಗಳಲ್ಲಿ ಕೇಳುವ ತೊಂದರೆಯು ಎಷ್ಟು ಬಾರಿ ತಡೆ ಉಂಟು ಮಾಡಿದೆ?
8 out of 12
9.
ನಿಮ್ಮ ಕೇಳುವ ತೊಂದರೆಯು ಎಷ್ಟು ಬಾರಿ ಅನಾನುಕೂಲವನ್ನುಂಟು ಮಾಡಿದೆ?
9 out of 12
10.
ನಿಮ್ಮ ಕೇಳುವ ತೊಂದರೆಯಿಂದಾಗಿ ನೀವು ಎಷ್ಟು ಬಾರಿ ಸಾಮಾಜಿಕ ಸಂದರ್ಭಗಳಿಂದ ದೂರ ಉಳಿದಿದ್ದೀರಾ?
10 out of 12
11.
ನಿಮ್ಮ ಸಾಮಾಜಿಕ ಅಥವಾ ವೈಯಕ್ತಿಕ ಜೀವನದಲ್ಲಿ ಕೇಳುವ ತೊಂದರೆಯು ಎಷ್ಟು ಬಾರಿ ಅಡಚಣೆಯನ್ನುಂಟು ಮಾಡಿದೆ?
11 out of 12
12.
ನಿಮ್ಮ ಕೇಳುವ ತೊಂದರೆಯು ನಿಮ್ಮನ್ನು ಎಷ್ಟು ಬಾರಿ ಬೇರೆ ವಿಷಯಗಳಿಂದ ಬೇರ್ಪಡಿಸಿದೆ?
12 out of 12