1.
ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತಿದೆ.
1 out of 8
2.
ದಿನವಿಡೀ ಕೆಲಸ ಮಾಡಿ ಸುಸ್ತಾಗಿದೆ. ಹೀಗಿರುವಾಗ ಬೇರೆ ಅವರ ಮಾತಿನ ಮೇಲೆ ಗಮನ ಕೊಡುವುದು ಕಷ್ಟ ಆಗುತ್ತಿದೆ.
2 out of 8
3.
ಡಾಕ್ಟರ್ ಖಾಯಿಲೆ ಮತ್ತು ಅದರ ಚಿಕಿತ್ಸೆ ಬಗ್ಗೆ ಹೇಳುತ್ತಿದ್ದಾರೆ. ಅದು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತಿದೆ.
3 out of 8
4.
ಹೋಟೆಲ್ ನಲ್ಲಿ ವೈಟರ್ ಸಿಗುವ ಊಟದ ಮೆನುವನ್ನು ಹೇಳುತ್ತಿದ್ದಾರೆ. ಅದು ಅನುಸರಿಸಲು ಕಷ್ಟ ಆಗುತ್ತಿದೆ.
4 out of 8
5.
ಬಸ್ ನಲ್ಲಿ ಪ್ರಯಾಣಿಸುತಿದ್ದೀರ, ಕಂಡಕ್ಟರ್ ಟಿಕೆಟ್ ಬಗ್ಗೆ ಕೇಳುತ್ತಾರೆ. ಆದರೆ ತುಂಬ ಗದ್ದಲ ಇರುವುದರಿಂದ ಅದು ಕೇಳಿಸುತ್ತಿಲ್ಲ.
5 out of 8
6.
ಸ್ನೇಹಿತರು ತುಂಬ ಗದ್ದಲ ಇರುವ ಪಾರ್ಟಿಯಲ್ಲಿ ಕಮ್ಮಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅದು ಕೇಳಿಸುತ್ತಿಲ್ಲ.
6 out of 8
7.
ಮೀಟಿಂಗ್ ನಲ್ಲಿ ಮ್ಯಾನೇಜರ್ ವಾರದ ಕೆಲಸಗಳ ಬಗ್ಗೆ ಹೇಳುತಿದ್ದಾರೆ. ಅದು ಅನುಸರಿಸಲು ಕಷ್ಟ ಆಗುತ್ತಿದೆ.
7 out of 8
8.
ಕುಟುಂಬದ ಎಲ್ಲರೂ ಹಾಲ್ ನಲ್ಲಿ ಮಾತನಾಡುವಾಗ ಎಲ್ಲರ ಮಾತಿನ ಮೇಲೆ ಗಮನ ಕೊಡುವುದು ಕಷ್ಟ ಆಗುತ್ತಿದೆ.
8 out of 8