1.
ನಿಮ್ಮ ಈಗಿನ ಹಿಯರಿಂಗ್ ಏಡ್ಸ್ ಗಳನ್ನು ಕಳೆದ ಎರಡು ವಾರಗಳಲ್ಲಿ ದಿನಕ್ಕೆ ಅಂದಾಜು ಎಷ್ಟು ಗಂಟೆಗಳು ಕಾಲ ಉಪಯೋಗಿಸಿರುವಿರಿ?
1 out of 7
2.
ಈ ಹಿಯರಿಂಗ್ ಏಡ್ ಅನ್ನು ಪಡೆಯುವ ಮುನ್ನ ನಿಮಗೆ ತುಂಬಾ ಅವಶ್ಯಕವೆನಿಸುವ ಸಂದರ್ಭದಲ್ಲಿನ ಕೇಳುವಿಕೆಯ ಕುರಿತು ಯೋಚಿಸಿ. ಅಂತಹ ಸಂದರ್ಭದಲ್ಲಿ ನಿಮ್ಮ ಈಗಿನ ಹಿಯರಿಂಗ್ ಏಡ್ ಕಳೆದೆರಡು ವಾರಗಳಲ್ಲಿ ಎಷ್ಟು ಸಹಾಯ ಮಾಡಿದೆ?
2 out of 7
3.
ನಿಮಗೆ ಕೇಳಿಸಿಕೊಳ್ಳುವುದು ತುಂಬಾ ಅವಶ್ಯಕವೆನಿಸುವ ಸಂದರ್ಭದ ಕುರಿತು ಮತ್ತೊಮ್ಮೆ ಯೋಚಿಸಿ, ಅಂತಹ ಸಂದರ್ಭದಲ್ಲಿ ಈಗಿನ ಹಿಯರಿಂಗ್ ಏಡ್ ಉಪಯೋಗಿಸುವಾಗ ಈಗಲೂ ಎಷ್ಟು ಕಷ್ಟವನ್ನು ಅನುಭವಿಸುತ್ತಿರುವಿರಿ?
3 out of 7
4.
ಎಲ್ಲಾ ಸನ್ನಿವೇಶಗಳನ್ನು ಪರಿಗಣಿಸಿದಲ್ಲಿ ಈಗಿನ ಹಿಯರಿಂಗ್ ಏಡ್ ನಿಮ್ಮ ತೊಂದರೆಗೆ ಎಷ್ಟು ಯೋಗ್ಯವಾಗಿದೆ ಎಂದು ಅನಿಸಿದೆಯೇ?
4 out of 7
5.
ಕಳೆದ ಎರಡು ವಾರಗಳಲ್ಲಿ ಹಿಯರಿಂಗ್ ಏಡ್ ಉಪಯೋಗಿಸಿದ ನಂತರ ನಿಮ್ಮ ಕೇಳುವಿಕೆಯ ತೊಂದರೆ ಇಂದ ನೀವು ಮಾಡುವ ಕೆಲಸಗಳ ಮೇಲೆ ಎಷ್ಟು ಪರಿಣಾಮ ಬೀರಿದೆ?
5 out of 7
6.
ಕಳೆದ ಎರಡು ವಾರಗಳಲ್ಲಿ ಹಿಯರಿಂಗ್ ಏಡ್ ಉಪಯೋಗಿಸಿದರೂ ನಿಮ್ಮ ಕೇಳುವಿಕೆಯ ತೊಂದರೆಯು ಇತರರನ್ನು ಎಷ್ಟು ತೊಂದರೆಗೀಡು ಮಾಡಿದೆ ಎಂದು ನಿಮಗೆ ಅನಿಸುತ್ತದೆ?
6 out of 7
7.
ಎಲ್ಲಾ ಸಂದರ್ಭವನ್ನು ಪರಿಗಣಿಸಿದಾಗ ಈಗಿನ ಹಿಯರಿಂಗ್ ಏಡ್ ನಿಮ್ಮ ಜೀವನದ ಸಂತೋಷವನ್ನು ಎಷ್ಟು ಬದಲಾಯಿಸಿದೆ?
7 out of 7