ಕೆಲಸ ಹುಡುಕುವುದರಲ್ಲಿ ನಿಮಗೆ ಸಮನಾದವರಿಗೆ ಇರುವ ಅವಕಾಶಗಳು ನಿಮಗಿದಿಯೇ?
1 out of 18
ನಿಮಗೆ ಸಮನಾದವರು ಮಾಡುವಷ್ಟು ಕೆಲಸವನ್ನು ನೀವು ಮಾಡುವಿರಾ? (ಅಷ್ಟೇ ಸಮಯ, ಅದಷ್ಟೇ ರಿತೀಯ ಕೆಲಸ, ಇತರೆ)
2 out of 18
ಮನೆಗೆ ಸಂಬಂಧಿಸಿದ ದುಡ್ಡಿನ ವಿಷಯಗಳಲ್ಲಿ ನಿಮಗೆ ಸಮನಾದವರಂತೆ ನೀವು ನೆರವು ನೀಡಬಲ್ಲಿರಾ?
3 out of 18
ನಿಮ್ಮ ಅಕ್ಕಪಕ್ಕ ಜಾಗಗಳಿಗೆ / ಊರಿನ ಹೊರಗೆ, ನಿಮಗೆ ಸಮನಾದವರು ಭೇಟಿ ಮಾಡುವಂತೆ ನೀವು ಭೇಟಿ ಮಾಡುವಿರಾ? (ಚಿಕಿತ್ಸೆ ಹೊರತು ಪಡಿಸಿ, ಉದಾ: ಮಾರುಕಟ್ಟೆಗಳು, ದೇವಸ್ಥಾನ ಮುಂತಾದವು)
4 out of 18
ಪ್ರಮುಖ ಹಬ್ಬಗಳು, ಧಾರ್ಮಿಕ ಸಮಾರಂಭಗಳಲ್ಲಿ ನಿಮಗೆ ಸಮನಾದವರು ಭಾಗವಹಿಸುವಂತೆ ನೀವು ಭಾಗವಹಿಸುವಿರ? (ಮದುವೆ, ಧಾರ್ಮಿಕ ಹಬ್ಬಗಳು, ಅಂತ್ಯ ಸಂಸ್ಕಾರ ಮುಂತಾದವು)
5 out of 18
ನಿಮಗೆ ಸಮನಾದವರು ಮನೋರಂಜನಾ ಹಾಗು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಷ್ಟು ನೀವು ಭಾಗಿಯಾಗುವಿರಾ? (ಉದಾ: ಕ್ರೀಡೆ, ಹರಟೆ, ಸಭೆಗಳು)
6 out of 18
ನಿಮಗೆ ಸಮನಾದವರಷ್ಟೇ ನೀವು ಸಾಮಾಜಿಕವಾಗಿ ಸಕ್ರಿಯರಾಗಿದ್ದೀರಾ? (ಉದಾ: ಧಾರ್ಮಿಕ / ಸಮುದಾಯಿಕ ಚಟುವಟಿಕೆಗಳು)
7 out of 18
ನಿಮಗೆ ಸಮನಾದವರಿಗೆ ಇರುವಷ್ಟೇ ಗೌರವ ಸಮುದಾಯದಲ್ಲಿ ನಿಮಗೆ ಸಿಗುತ್ತಿದೆಯೇ?
8 out of 18
ನಿಮಗೆ ಸಮನಾದವರಂತೆಯೇ ನಿಮ್ಮನ್ನು ನೀವೇ ನೋಡಿಕೊಳ್ಳಲಾಗುತ್ತಿದೆಯೇ? (ಪೋಷಣೆ, ಆರೋಗ್ಯ, ನೋಟ ಮುಂತಾದವು)
9 out of 18
ನಿಮಗೆ ಸಮಾನದವರಂತೆ ನಿಮಗೂ ನಿಮ್ಮ ಜೀವನಸಂಗಾತಿಯೊಡನೆ ಸುಧೀರ್ಘವಾದ ಸಂಬಂಧವಿರಿಸಿಕೊಳ್ಳಲು ಇಲ್ಲವೇ ಪ್ರಾರಂಭಿಸಲು ಅವಕಾಶಗಳಿವೆಯೇ?
10 out of 18
ಇತರರು ಅಕ್ಕಪಕ್ಕ ಇಲ್ಲವೇ ಸಮುದಾಯದ ಜನರನ್ನು ಭೇಟಿ ಮಾಡುವಂತೆ ನೀವು ಭೇಟಿ ಮಾಡುವಿರಾ?
11 out of 18
ನಿಮ್ಮ ಮನೆಯ ಒಳ-ಹೊರಗೆ ಹಾಗು ಮನೆಯ ಸುತ್ತಮುತ್ತ ಇತರರು ಓಡಾಡುವಂತೆ ನೀವು ಓಡಾಡುವಿರಾ? (ಉದಾ: ಅಕ್ಕಪಕ್ಕ ಮನೆಗಳಿಗೆ)
12 out of 18
ಇತರರು ನಿಮ್ಮ ಊರಿನ ಅಥವಾ ಅಕ್ಕಪಕ್ಕದ ಸಾರ್ವಜನಿಕ ಸ್ಥಳಗಳಿಗೆ ಭೇಟಿ ಮಾಡುವಷ್ಟು ನೀವು ಭೇಟಿ ಮಾಡುವಿರಾ? (ಶಾಲೆಗಳು, ಅಂಗಡಿಗಳು, ಕಚೇರಿಗಳು, ಮಾರುಕಟ್ಟೆ, ಟೀ ಕಾಫಿ ಅಂಗಡಿಗಳು ಮುಂತಾದವು)
13 out of 18
ನಿಮ್ಮ ಮನೆಯಲ್ಲಿ ನೀವು ಮನೆ ಕೆಲಸವನ್ನು ಮಾಡುವಿರಾ?
14 out of 18
ಸಾಂಸಾರಿಕ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯಕ್ಕೆ ಬೆಲೆ ಇದೆಯೇ?
15 out of 18
ಇತರರಿಗೆ ನೀವು ಸಹಾಯ ಮಾಡುವಿರಾ? (ಅಕ್ಕ ಪಕ್ಕದ ಜನರಿಗೆ, ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ)
16 out of 18
ಹೊಸ ಜನರನ್ನು ಭೇಟಿ ಮಾಡುವುದು ಆರಾಮದಾಯಕವೆನಿಸುತ್ತಿದೆಯೇ?
17 out of 18
ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವಲ್ಲಿ ನಿಮಗೆ ವಿಶ್ವಾಸವಿದೆಯೇ?
18 out of 18