1.
ನಿಮ್ಮನ್ನು ನೀವೇ ನೋಡಿಕೊಳ್ಳಲು ಸಹಾಯದ ಅಗತ್ಯವಿದೆಯೇ? (ಉದಾ: ಬಟ್ಟೆ ಧರಿಸಲು, ಸ್ನಾನ ಮಾಡಲು, ಮುಂತಾದವು)
1 out of 12
2.
ಮನೆಯ ಕೆಲಸಗಳನ್ನು ಮಾಡುವಾಗ ಸಹಾಯದ ಅಗತ್ಯವಿದೆಯೇ? (ಉದಾ: ಅಡುಗೆ ಮಾಡುವಾಗ, ಮನೆ ಸ್ವಚ್ಛಗೊಳಿಸುವಾಗ, ಬಟ್ಟೆ ತೊಳೆಯುವಾಗ ಮುಂತಾದವು)
2 out of 12
3.
ನಿಮ್ಮ ಮನೆಯ ಸುತ್ತಮುತ್ತ ಹಾಗು ಜನ ಸಮುದಾಯದಲ್ಲಿ ಎಷ್ಟು ಸುಲಭವಾಗಿ ಓಡಾಡುವಿರಿ ಎಂಬುದರ ಬಗ್ಗೆ ಯೋಚಿಸಿ
3 out of 12
4.
ಆರೋಗ್ಯದ ದೃಷ್ಟಿಯಿಂದ ನಿಮ್ಮ ಸಂಬಂಧ (ಉದಾ: ನಿಮ್ಮ ಸಂಗಾತಿಯೊಡನೆ, ಮಕ್ಕಳೊಡನೆ, ಪೋಷಕರೊಡನೆ) ಸಾಮಾನ್ಯವಾಗಿ
4 out of 12
5.
ಇತರರೊಡನೆ ಇರುವ ನಿಮ್ಮ ಸಂಬಂಧದ ಬಗ್ಗೆ ಯೋಚಿಸಿದಲ್ಲಿ
5 out of 12
6.
ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಕುಟುಂಬದವರ ಜೊತೆಗಿನ ಸಂಬಂಧದ ಬಗ್ಗೆ ಯೋಚಿಸಿದಲ್ಲಿ
6 out of 12
7.
ನಿಮ್ಮ ದೃಷ್ಟಿಯ ಬಗ್ಗೆ ಯೋಚಿಸಿದಲ್ಲಿ: ಅವಶ್ಯಕತೆ ಇದ್ದಲ್ಲಿ ನಿಮ್ಮ ಕನ್ನಡಕ ಅಥವಾ ಕಾಂಟಾಕ್ಟ್ ಲೆನ್ಸ್ ನ ಬಳಕೆಯನ್ನು ಗಮನಕ್ಕೆ ತೆಗೆದುಕೊಂಡ ನಂತರ
7 out of 12
8.
ನಿಮ್ಮ ಕೇಳುವಿಕೆಯ ಬಗ್ಗೆ ಯೋಚಿಸಿದಲ್ಲಿ: ಅಗತ್ಯವಿದ್ದಾಗ ಶ್ರವಣೋಪಕರಣದ (ಹಿಯರಿಂಗ್ ಏಡ್) ಬಳಕೆಯನ್ನು ಪರಿಗಣಿಸಿ
8 out of 12
9.
ನೀವು ಇತರರೊಡನೆ ಸಂವಹಿಸುವಾಗ (ಉದಾ: ಮಾತನಾಡುವಾಗ, ಕೇಳಿಸಿಕೊಳ್ಳುವಾಗ, ಬರೆಯುವಾಗ ಅಥವಾ ಸನ್ನೆ ಮಾಡುವಾಗ):
9 out of 12
10.
ನೀವು ಹೇಗೆ ನಿದ್ರಿಸುವಿರಿ ಎಂಬುದರ ಕುರಿತು ಆಲೋಚಿಸಿ
10 out of 12
11.
ಸಾಮಾನ್ಯವಾಗಿ ನಿಮಗೆ ಹೇಗೆ ಅನಿಸುತ್ತದೆ ಎಂಬುದರ ಬಗ್ಗೆ ಯೋಚಿಸಿದಲ್ಲಿ
11 out of 12
12.
ನೀವು ಎಷ್ಟು ನೋವು ಅಥವಾ ಅಸಮಾಧಾನ ಅನುಭವಿಸುವಿರಿ?
12 out of 12